ಭಾರತ ಈಗ $4,190,000,000,000 | India Surpasses Japan Economy | $4 trillion Economy | Masth Magaa Amar
ಕಡಿಮೆ ಸಿಬಿಲ್ ಸ್ಕೋರ್ ನಿಂದ ಸಾಲ ಕ್ರೆಡಿಟ್ ಕಾರ್ಡ್ ಅಪ್ಲಿಕೇಶನ್ ರಿಜೆಕ್ಟ್ ಆಗ್ತಾ ಇದೆಯಾ? ಇನ್ಮುಂದೆ ಆಗಲ್ಲ. SB ಕ್ರೆಡಿಟ್ ಕಾರ್ಡ್ ಬಳಸಿ ಈಸಿಯಾಗಿ ಕ್ರೆಡಿಟ್ ಸ್ಕೋರ್ ಅನ್ನ 750 ಗಿಂತ ಜಾಸ್ತಿ ಮಾಡ್ಕೋಬಹುದು. ಇದೊಂದು ಎಫ್ಡಿ ಆಧಾರಿತ ಕಾರ್ಡ್ ಯುಪಿಐ ಬಳಸಿ ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್ ಅನ್ನ ಖರ್ಚು ಮಾಡಬಹುದು. ಎಫ್ಡಿ ಗೆ ಆರ್ಬಿಐ ಗ್ಯಾರಂಟಿಯೊಂದಿಗೆ 7% ಇಂಟರೆಸ್ಟ್ ಕೂಡ ಸಿಗುತ್ತೆ. 30 ದಿನದಲ್ಲೇ ಕ್ರೆಡಿಟ್ ಸ್ಕೋರ್ ನಲ್ಲಿ ಇಂಪ್ರೂವ್ಮೆಂಟ್ ಕೂಡ ನೋಡಬಹುದು. ಡಿಸ್ಕ್ರಿಪ್ಷನ್ ಹಾಗೂ ಪಿನ್ ಕಾಮೆಂಟ್ ನಲ್ಲಿರೋ ಲಿಂಕ್ ಮೂಲಕ ೆಡ್ ಆಪ್ ಡೌನ್ಲೋಡ್ ಮಾಡಿ. ನಾಲ್ಕು ಟ್ರಿಲಿಯನ್ ಗಡಿದಾಟಿದ ಭಾರತದ ಆರ್ಥಿಕತೆ ಜಪಾನ್ ಹಿಂದಿಕ್ಕಿದ ಉಪಖಂಡ ಟಾರ್ಗೆಟ್ ಜರ್ಮನಿ ಶುರು ನಮಸ್ಕಾರ ಸ್ನೇಹಿತರೆ ಮಹತ್ವದ ಬೆಳವಣಿಗೆಯಲ್ಲಿ ಭಾರತ ಅಧಿಕೃತವಾಗಿ ಜಗತ್ತಿನ ನಾಲ್ಕನೇ ಅತಿ ದೊಡ್ಡ ಎಕಾನಮಿಯಾಗಿ ಬೆಳೆದು ನಿಂತಿದೆ ಭಾರತದ ಆರ್ಥಿಕತೆ ನಾಲ್ಕು ಟ್ರಿಲಿಯನ್ ಡಾಲರ್ ಮೈಲಿಗಲು ದಾಟಿದೆ ಈ ಸಾಧನೆ ಮೂಲಕ ಈಗ ಅಮೆರಿಕಾ ಚೀನಾ ಜರ್ಮನಿ ಬಿಟ್ಟರೆ ಭಾರತವೇ ಜಗತ್ತಿನ ನಾಲ್ಕನೇ ಅತಿ ದೊಡ್ಡ ಹಣಕಾಸಿನ ಸೂಪರ್ ಪವರ್ ಇದನ್ನ ಕುದ್ದು ಇಂಟರ್ನ್ಯಾಷನಲ್ ಮಾನಿಟರಿ ಫಂಡ್ ಅಥವಾ ಐಎಂಎಫ್ ಹೇಳಿದೆ ಜೊತೆಗೆ ಭಾರತ ಸರ್ಕಾರ ಕೂಡ ಆರ್ಥಿಕತೆ ವಿಚಾರದಲ್ಲಿ ಅಧಿಕೃತವಾಗಿ ತನ್ನ ಮಿತ್ರ ರಾಷ್ಟ್ರ ಜಪಾನ್ ಓವರ್ಟೇಕ್ ಮಾಡಿರುವುದಾಗಿ ಹೇಳಿದೆ ಆಪರೇಷನ್ ಸಿಂಧೂರ್ ಮೂಲಕ ಭಾರತ ತಾನು ಜಗತ್ತಿನ ಹಾರ್ಡ್ ಪವರ್ ಗಳಲ್ಲಿ ಒಂದು ಅಂತ ತೋರಿಸಿಕೊಟ್ಟಿತ್ತು ಇದರ ಬೆನ್ನಲ್ಲೇ ಆರ್ಥಿಕವಾಗಿಯೂ ಸದೃಢ ದೇಶ ಅನ್ನೋದನ್ನು ಸಾಬೀತು ಮಾಡಿದೆ. ಭಾರತ ನಂಬರ್ ಫೋರ್ ಇಂದ ಐಎಂಎಫ್ ಯಸ್ ಸ್ನೇಹಿತರೆ ನೀವೀಗ ಸ್ಕ್ರೀನ್ ಮೇಲೆ ನೋಡ್ತಿರಬಹುದು ಐಎಂಎಫ್ ನ ಏಪ್ರಿಲ್ ತಿಂಗಳ ವರ್ಲ್ಡ್ ಎಕನಾಮಿಕ್ ಔಟ್ಲುಕ್ ಡಾಟಾ ಪ್ರಕಾರ ಭಾರತದ ಜಿಡಿಪಿ ಮೌಲ್ಯ ಈಗ 4.19000 ಬಿಲಿಯನ್ ಅಮೆರಿಕನ್ ಡಾಲರ್ ಸಿಂಪಲ್ ಆಗಿ ಹೇಳಬೇಕು ಅಂದ್ರೆ 4.19 9 ಟ್ರಿಲಿಯನ್ ಡಾಲರ್ ಜಗತ್ತಿನ ಟಾಪ್ ನಾಲ್ಕು ಜಿಡಿಪಿ ಇರೋ ದೇಶಗಳ ಲಿಸ್ಟ್ಅನ್ನು ನೀವು ನೋಡ್ತಿರಬಹುದು ಅಮೆರಿಕಾ ಚೀನಾ ಜರ್ಮನಿ ತಲ 30.51 19.23 ಹಾಗೂ 4.74 ಟ್ರಿಲಿಯನ್ ಡಾಲರ್ ಜಿಡಿಪಿ ಹೊಂದಿದ್ರೆ ಭಾರತ 4.19 9 ಟ್ರಿಲಿಯನ್ ಡಾಲರ್ ಜಿಡಿಪಿಯೊಂದಿಗೆ ಜಪಾನ್ ಹಿಂದಿಕ್ಕಿದೆ 2021 ರಲ್ಲಿ ಭಾರತ ತನ್ನನ್ನ ಆಳಿ ಹೋಗಿದ್ದ ಬ್ರಿಟಿಷರನ್ನ ಹಿಂದಿಕ್ಕಿತ್ತು ಅದಾದ ನಾಲ್ಕು ವರ್ಷಕ್ಕೆ ಮಿತ್ರ ರಾಷ್ಟ್ರ ಜಪಾನನ್ನು ಹಿಂದಿಕ್ಕಿದೆ ಅಷ್ಟೇ ಅಲ್ಲ ಶೀಘ್ರದಲ್ಲೇ ಭಾರತ ಮೂರನೇ ಸ್ಥಾನದಲ್ಲಿರೋ ಜರ್ಮನಿಯನ್ನು ಹಿಂದಿಕ್ಕುತ್ತೆ ಅಂತ ಕೇಂದ್ರ ಸರ್ಕಾರ ಹೇಳಿದೆ ನೀತಿ ಆಯೋಗ ಅಧಿಕೃತ ಹೇಳಿಕೆ ಮೇ 24 ರಂದು ನೀತಿ ಆಯೋಗದ 10ನೇ ಮೀಟಿಂಗ್ ನಡೆದಿದೆ ಇದರಲ್ಲಿ ಪಿಎಂ ಮೋದಿ ಹಾಗೂ ಆಲ್ಮೋಸ್ಟ್ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಪಾಲ್ಗೊಂಡಿದ್ರು ಇದಾದ ನಂತರ ನೀತಿ ಆಯೋಗದ ಆಡಳಿತ ಮಂಡಳಿಯ ಮೀಟಿಂಗ್ ಕೂಡ ನಡೆದಿದೆ ಈ ವೇಳೆ ನೀತಿ ಆಯೋಗದ ಸಿಇಓ ಬಿವಿಆರ್ ಸುಬ್ರಮಣ್ಯಂ ಐಎಂಎಫ್ ರಿಪೋರ್ಟ್ ಮುಂದಿಟ್ಟು ಭಾರತದ ಆರ್ಥಿಕತೆ ಬಗ್ಗೆ ಮಾತನಾಡಿದ್ದಾರೆ ಈಗ ಜಗತ್ತಲ್ಲಿ ಅಮೆರಿಕಾ ಚೀನಾ ಜರ್ಮನಿ ಮಾತ್ರ ಭಾರತಕ್ಕಿಂತ ದೊಡ್ಡ ಆರ್ಥಿಕತೆ ಇರೋ ರಾಷ್ಟ್ರಗಳು ಈ ಮೀಟಿಂಗ್ ನಡೀತಿರು ಅವಧಿಯಲ್ಲಿ ಈಗಾಗಲೇ ಭಾರತ ಜಗತ್ತಿನ ನಾಲ್ಕನೇ ಅತೀ ದೊಡ್ಡ ಎಕಾನಮಿ ಆಗಿದೆ ನಾಲಕು ಟ್ರಿಲಿಯನ್ ಗಡಿದಾಟಿ ಜಪಾನ್ಗಿಂತ ದೊಡ್ಡ ದೇಶವಾಗಿದೆ ಜೊತೆಗೆ ಈಗಿರೋ ಪ್ಲಾನ್ಗಳ ಪ್ರಕಾರನೇ ಭಾರತ ಬೆಳಿತಾ ಹೋದರೆ ಎರಡುವರಯಿಂದ ಮೂರು ವರ್ಷಗಳಲ್ಲಿ ಅಂದ್ರೆ 2027ರ ಅಂತ್ಯಕ್ಕೆ ಜರ್ಮನಿ ಓವರ್ಟೇಕ್ ಮಾಡಿ ಮೂರನೇ ಸ್ಥಾನಕ್ಕೆ ಹೋಗ್ತೀವಿ ಅಂತ ಹೇಳಿದ್ದಾರೆ ಮುಂದಿನ ಎರಡು ವರ್ಷ ಫಾಸ್ಟೆಸ್ಟ್ ಗ್ರೋಯಿಂಗ್ ಎಕಾನಮಿ ಇದೇ ರಿಪೋರ್ಟ್ ಪ್ರಕಾರ ಅಂದ್ರೆ ಐಎಂಎಫ್ ನ ಏಪ್ರಿಲ್ ತಿಂಗಳ ವರ್ಲ್ಡ್ ಎಕಾನಾಮಿಕ್ ಔಟ್ಲುಕ್ ರಿಪೋರ್ಟ್ ಪ್ರಕಾರ ಭಾರತದ ರಿಯಲ್ ಟೈಮ್ ಜಿಡಿಪಿ ಬೆಳವಣಿಗೆ ದರ 6.2% ಇದೆ ನೀವೀಗ ಸ್ಕ್ರೀನ್ ಮೇಲು ಅದನ್ನೇ ನೋಡ್ತಿರಬಹುದು ಒಟ್ಟಾರೆಯಾಗಿ 202526ರ ಆರ್ಥಿಕ ವರ್ಷದಲ್ಲಿ ಭಾರತದ ನಾಮಿನಲ್ ಜಿಡಿಪಿ 4.187 ಟ್ರಿಲಿಯನ್ ಡಾಲರ್ ತಲುಪಲಿದೆ ಅಂತ ಐಎಂಎಫ್ ಹೇಳಿದೆ ಅಂದ್ರೆ ಸುಮಾರು 348 ಲಕ್ಷ ಕೋಟಿ ರೂಪಾಯಿ ಆದರೆ ಇದೇ ಅವಧಿಯಲ್ಲಿ ಜಪಾನ್ ಜಿಡಿಪಿ ಮೌಲ್ಯ 4.186 86 ಟ್ರಿಲಿಯನ್ ಡಾಲರ್ ನಷ್ಟಇರಲಿದೆ ಅಂದ್ರೆ ಕೇವಲ ಒಂದೇ ಒಂದು ಬಿಲಿಯನ್ ಡಾಲರ್ ಅಥವಾ 8500 ಕೋಟಿ ರೂಪಾಯಿ ಡಿಫರೆನ್ಸ್ ನಲ್ಲಿ ಭಾರತ ಜಪಾನ್ನ್ನ ಓವರ್ಟೇಕ್ ಮಾಡಲಿದೆ ಆದರೆ 2025 ಮುಂದಕ್ಕೆ ಈ ಅಂತರ ಜಾಸ್ತಿ ಆಗ್ತಾ ಹೋಗಲಿದೆ ಯಾಕಂದ್ರೆ 2025 ರಲ್ಲಿ ಜಪಾನ್ ಜಿಡಿಪಿ ಕೇವಲ 0.6% ವೇಗದಲ್ಲಿ ಬೆಳೆಯೋ ನಿರೀಕ್ಷೆ ಇದೆ ಆದರೆ ಇತ್ತ ಭಾರತ 2025 ರಲ್ಲಿ ಬರೋಬರಿ 6.2 % ಜೊತೆಗೆ 2026ರಲ್ಲಿ 6.3% ವೇಗದಲ್ಲಿ ಬೆಳೆಯೋ ನಿರೀಕ್ಷೆ ಇದೆ ಹಾಗಾಗಿ ಮುಂದಿನ ಎರಡು ವರ್ಷಗಳಲ್ಲಿ ಭಾರತ ಜಗತ್ತಿನ ಫಾಸ್ಟೆಸ್ಟ್ ಗ್ರೋಯಿಂಗ್ ಲಾರ್ಜ್ ಎಕಾನಮಿ ಆಗಿರಲಿದೆ ಅಂತ ಐಎಂಎಫ್ ಹೇಳಿದೆ ಅಲ್ದೆ ಇದೇ ಅವಧಿಯಲ್ಲಿ ಜಾಗತಿಕ ಆರ್ಥಿಕತೆ 2.4% ಬೆಳವಣಿಗೆ ಕಂಡರೆ ಅಮೆರಿಕ ಕೇವಲ 1.6% ಚೀನಾ 4.6% ಸ ವೇಗದಲ್ಲಿ ಬೆಳೆಯೋ ನಿರೀಕ್ಷೆ ಇದೆ ಸೋ ನಮಗಿಂತ ಮೇಲಿರೋ ಟಾಪ್ ತ್ರೀ ಆರ್ಥಿಕತೆಗಳ ಜೊತೆಗೆ ಭಾರತದ ಅಂತರ ಕಡಿಮೆಯಾಗ್ತಾ ಬರುತ್ತೆ ಏನೋ ಸ್ನೇಹಿತರೆ ವರದಿಯಲ್ಲಿ ಮುಂದುವರೆಯು ಮುನ್ನ ಸೆವೆನ್ ಸೈನ್ಸ್ ಟೂರಿಸಂ ಕಂಪನಿ ಕಾಶಿ ಅಯೋಧ್ಯೆಗೆ ಮತ್ತೊಂದು ಟ್ರಿಪ್ ಆಯೋಜನೆ ಮಾಡಿದೆ ಕಾಶಿ ಅಯೋಧ್ಯೆ ತ್ರಿವೇಣಿ ಸಂಗಮ ತ್ರೀ ನೈಟ್ ಫೋರ್ ಡೇಸ್ ಟ್ರಿಪ್ ಇದು ಆಫರ್ ಪ್ರೈಸ್ ಕೇವಲ 32500 ರೂಪಯ ಪ್ಯಾಕೇಜ್ನಲ್ಲಿ ಫ್ಲೈಟ್ ಟಿಕೆಟ್ಸ್ ಇರುತ್ತೆ ತ್ರೀ ಸ್ಟಾರ್ ಹೋಟೆಲ್ ಸ್ಟೇ ಆಲ್ ಮೇಲ್ಸ್ ದೇವರ ದರ್ಶನ ಎಸಿ ಟ್ರಾನ್ಸ್ಪೋರ್ಟ್ ವ್ಯವಸ್ಥೆ ಬೋಟಿಂಗ್ ಮತ್ತು ಆಟೋ ಚಾರ್ಜಸ್ 247 ಕನ್ನಡ ಟೂರ್ ಮ್ಯಾನೇಜರ್ ಹಾಗೂ ಹಿರಿಯ ನಾಗರಿಕರಿಗೆ ವಿಶೇಷ ಕೇರ್ ಇರುತ್ತೆ ಹೊರಡೋ ದಿನ ಜೂನ್ 25ನೇ ತಾರೀಕು ಕೆಲವೇ ಸೀಟುಗಳು ಲಭ್ಯ ಆಸಕ್ತರು ಈ ಕೂಡಲೇ ಕಾಲ್ ಮಾಡಿ ನಿಮ್ಮ ಸೀಟನ್ನ ಕೂಡ ಬುಕ್ ಮಾಡಿ ಬನ್ನಿ ಈಗ ವರದಿಯಲ್ಲಿ ಮುಂದುವರೆಯೋಣ ಟೇಕ್ ಆಫ್ ಸ್ಟೇಜ್ನಲ್ಲಿ ಭಾರತ ಎಸ್ ಸ್ನೇಹಿತರೆ ನೀತಿ ಆಯೋಗದ ಸಿಇಓ ಭಾರತ ಸದ್ಯ ಟೇಕ್ ಆಫ್ ಸ್ಟೇಜ್ ನಲ್ಲಿದೆ ಅಂತ ಹೇಳಿದ್ದಾರೆ ಅಂದ್ರೆ ಭಾರತದಲ್ಲಿ ರಾಪಿಡ್ ಡೆವಲಪ್ಮೆಂಟ್ ಕಾಣಬಹುದು ಭಾರತದ ಡೆಮೋಗ್ರಾಫಿಕ್ ಡಿವಿಡೆಂಡ್ ಅಂದ್ರೆ ದೊಡ್ಡ ಜನಸಂಖ್ಯೆ ಅದರಲ್ಲೂ ದೊಡ್ಡ ದೊಡ್ಡ ಸಂಖ್ಯೆಯ ದುಡಿಯೋ ಕೈಗಳು ಭಾರತದ ಆರ್ಥಿಕತೆ ಶಕ್ತಿಯಾಗಿ ಮೂರನೇ ಅತಿ ದೊಡ್ಡ ಎಕಾನಮಿ ಆಗೋಕೆ ಸಹಕಾರಿಯಾಗಲಿವೆ ಇದು ಕೇವಲ ಒಂದೆರಡು ವರ್ಷಕ್ಕಲ್ಲ ಮುಂದಿನ 20ರಿಂದ 25 ವರ್ಷ ಈ ಡೆಮೋಗ್ರಾಫಿಕ್ ಡಿವಿಡೆಂಡ್ ಭಾರತದ ಬೆಳವಣಿಗೆಗೆ ಅಡ್ವಾಂಟೇಜ್ ಕೊಡುತ್ತೆ ಶನಿವಾರ ನೀತಿ ಆಯೋಗದ ಮೀಟಿಂಗ್ನಲ್ಲೂ ಪ್ರಧಾನಿ ಮೋದಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ರಾಜ್ಯಗಳ ಲೆವೆಲ್ನಲ್ಲಿ ವಿಷನ್ ಡಾಕ್ಯುಮೆಂಟ್ಗಳನ್ನ ರೆಡಿ ಮಾಡಿಕೊಳ್ಳಿ ಅಂತ ಹೇಳಿರುದನ್ನು ಬಿವಿಆರ್ ಸುಬ್ರಮಣ್ಯಂ ರಿವೀಲ್ ಮಾಡಿದ್ದಾರೆ ವಿಷನ್ ಡಾಕ್ಯುಮೆಂಟ್ ಅಂದ್ರೆ ರಾಜ್ಯಗಳ ಆರ್ಥಿಕ ಗುರಿಗಳು ಪ್ರಾಜೆಕ್ಟ್ಗಳಿಗೆ ಪ್ಲಾನ್ ರೆಡಿ ಮಾಡಿಕೊಳ್ಳೋದು ಆದರೆ ಯಾಕೆ ಅದನ್ನೆಲ್ಲ ರೆಡಿ ಮಾಡ್ಕೋಬೇಕು ಶಿಫ್ಟ್ ಆಗ್ತಿದೆ ಗ್ಲೋಬಲ್ ಪವರ್ ಐತಿಹಾಸಿಕವಾಗಿ ಜಪಾನ್ ಡಾಮಿನೇಟಿಂಗ್ ಇಂಡಸ್ಟ್ರಿಯಲ್ ಪವರ್ ಆಗಿತ್ತು ಆದರೀಗ ವಯಸ್ಸಾಗ್ತಿರೋ ಜನಸಂಖ್ಯೆಯಿಂದ ಜಪಾನ್ ಎಕಾನಮಿ ಸ್ಲೋ ಡೌನ್ ಆಗ್ತಿದೆ ಆದರೆ ಇತ ಜಗತ್ತಲ್ಲೇ ಅತಿ ಹೆಚ್ಚು ಹ್ಯೂಮನ್ ಪವರ್ ಹೊಂದಿರೋ ಭಾರತದಲ್ಲಿ ಜಪಾನ್ ಕಂಪನಿಗಳೇ ಬಂದು ಉತ್ಪಾದನೆ ಮಾಡ್ತಿವೆ ಸದ್ಯ ಜಾಗತಿಕ ಆರ್ಥಿಕತೆ ಬೆಳವಣಿಗೆಯ ಕೇಂದ್ರಬಿಂದು ಏಷಿಯನ್ ಜೈಂಟ್ಸ್ ಅಂತಲೇ ಕರೆಸಿಕೊಳ್ಳೋ ಭಾರತ ಹಾಗೂ ಚೀನಾ. ಅದರಲ್ಲೂ ಚೀನಾಗಿಂತ ಭಾರತದಲ್ಲಿ ಅಡ್ವಾಂಟೇಜ್ ಜಾಸ್ತಿ. ಯಾಕಂದ್ರೆ ಚೀನಾ ಆರ್ಥಿಕತೆಗೆ ಮೂಗುದಾರ ಹಾಕಿ ಜಗೋಕೆ ಪಶ್ಚಿಮದಲ್ಲಿ ಟ್ರಂಪ್ ಅಂದು ಕೂತಿದ್ದಾರೆ. ಡ್ರಾಗನ್ ರಾಷ್ಟ್ರಕ್ಕೆ ಸಾಲು ಸಾಲು ಟ್ಯಾರಿಫ್ ಬರೆ ಎಳೆದಿದ್ದಾರೆ. ಟ್ರಂಪ್ ಮುಷ್ಟಿಯಿಂದ ಬಿಡಿಸಿಕೊಂಡು ಚೀನಾ ಎಷ್ಟೇ ಪ್ರಯತ್ನ ಪಟ್ಟರು ಅವರ ಎಕಾನಮಿ ವರ್ಷಕ್ಕೆ ನಾಲ್ಕೈದು ವೇಗದಲ್ಲಿ ಬೆಳೆಯೋದು ಕಷ್ಟ ಆಗಿದೆ. ಹಾಗಾಗಿ ಈಗಾಗಲೇ ಚೀನಾ ಉತ್ಪಾದನೆ ಮೇಲೆ ಡಿಪೆಂಡ್ ಆಗಿರೋ ದೇಶಗಳು ಚೀನಾ ಪ್ಲಸ್ ಒನ್ ಸ್ಟ್ರಾಟಜಿಯಲ್ಲಿ ತಿರುಗಿ ನೋಡುತ್ತಿರೋದು ಯಾವ ದೇಶದ ಕಡೆಗೆ ಭಾರತ ಚೀನಾಗೆ ಆಲ್ಟರ್ನೇಟಿವ್ ಆಗ್ತಿರೋದು ಭಾರತಕ್ಕೆ ಭರ್ಜರಿ ಭವಿಷ್ಯ ಸ್ನೇಹಿತರೆ ಸ್ವದೇಶಿ ಉತ್ಪಾದನೆ ಅದರಲ್ಲೂ ರಕ್ಷಣಾ ಸಲಕರಣೆಗಳ ಉತ್ಪಾದನೆ ಹಾಗೂ ರಫ್ತು ಎಐ ರಿನ್ಯೂವಬಲ್ ಎನರ್ಜಿ ಸೆಮಿಕಂಡಕ್ಟರ್ ಇಂತಹ ಪ್ರಮುಖ ಸೆಕ್ಟರ್ಗಳಿಗೆ ಫೋಕಸ್ ಮಾಡಿ ಭಾರತ ಬೆಳಿತಾ ಹೋದರೆ ಮುಂದಿನ ಎರಡು ಮೂರು ವರ್ಷಗಳ ಲ್ಲಿ ನಮ್ಮ ಆರ್ಥಿಕತೆಐು ಟ್ರಿಲಿಯನ್ ಡಾಲರ್ ತಲುಪಬಹುದು ಅಂತ ತಜ್ಞರು ಹೇಳ್ತಿದ್ದಾರೆ ಜೊತೆಗೆ ಈಗಾಗಲೇ ಭಾರತ ಗ್ಲೋಬಲ್ ಸೌತ್ ಅಂದ್ರೆ ಆರ್ಥಿಕವಾಗಿ ಹಿಂದುಳಿದಿರೋ ಹಾಗೂ ಕಡಿಮೆ ಕೈಗಾರಿಕ ಅಭಿವೃದ್ಧಿ ಸಾಧಿಸಿರೋ ರಾಷ್ಟ್ರಗಳ ಧ್ವನಿಯಾಗಿ ಗುರುತಿಸಿಕೊಂಡಿದೆ ದೊಡ್ಡ ಕನ್ಸ್ಯೂಮರ್ ಮಾರ್ಕೆಟ್ ಆಗಿರೋದ್ರಿಂದ ವಿದೇಶಿ ಹೂಡಿಕೆ ಹರಿದು ಬರ್ತಿದೆ ವ್ಯಾಪಾರದಲ್ಲಿ ಮುಂಚೂಣಿಯಲ್ಲಿದೆ ಇತ್ತೀಚಿಗಷ್ಟೇ ಬ್ರಿಟನ್ ಜೊತೆಗಿನ ಫ್ರೀ ಟ್ರೇಡ್ ಅಗ್ರಿಮೆಂಟ್ ಅಂದ್ರೆ ಮುಕ್ತ ವ್ಯಾಪಾರ ಒಪ್ಪಂದದ ಮಾತುಕಥೆ ಅಂತಿಮ ಘಟ್ಟಕ್ಕೆ ಬಂದಿದೆ ಇನ್ನು ದೇಶದ ದೊಳಗೆ ರಿಟೇಲ್ ಇನ್ವೆಸ್ಟರ್ಗಳ ಸಂಖ್ಯೆ ಜಾಸ್ತಿ ಆಗ್ತಿದೆ. 201920 ರಲ್ಲಿ 4.9 ಕೋಟಿಯಷ್ಟಿದ್ದ ರಿಟೇಲ್ ಇನ್ವೆಸ್ಟರ್ಗಳ ಸಂಖ್ಯೆ 2024ರ ಹೊತ್ತಿಗೆ ಆಲ್ಮೋಸ್ಟ್ ಮೂರು ಪಟ್ಟು ಹೆಚ್ಚಾಗಿ 13.2 ಕೋಟಿಗೆ ಬಂದಿದೆ. ಭಾರತದ ಸರಕುಗಳ ರಫ್ತಿನ ಪ್ರಮಾಣ 20134 ರಿಂದ 202425ರವರೆಗೆ 77% ಜಾಸ್ತಿಯಾಗಿ 824.9 9 ಬಿಲಿಯನ್ ಡಾಲರ್ ತಲುಪಿದೆ ಮುಂದಿನ ಒಂದೆರಡು ವರ್ಷಗಳಲ್ಲಿ ಭಾರತದ ರಫ್ತುಗಳ ಮೌಲ್ಯನೇ ಒಂದು ಟ್ರಿಲಿಯನ್ ಡಾಲರ್ ತಲುಪು ನಿರೀಕ್ಷೆ ಇದೆ ಆಪರೇಷನ್ ಸಿಂಧೂರ್ ನಂತರ ಭಾರತದ ಡಿಫೆನ್ಸ್ ಎಕ್ಸ್ಪೋರ್ಟ್ಗೆ ಭರ್ಜರಿ ಬೂಸ್ಟ್ ಸಿಗೋ ನಿರೀಕ್ಷೆ ಹುಟ್ಟಿದೆ 202324ರಲ್ಲಿ 1.2 ಎ ಲಕ್ಷ ಕೋಟಿ ರೂಪಾಯಿ ಮೌಲ್ಯದ ರಕ್ಷಣಾ ಉತ್ಪಾದನೆಯಾಗಿದೆ. ಮುಂದಿನ ಒಂದೆರಡು ವರ್ಷಗಳಲ್ಲಿ ಇದು ಡಬಲ್ ಆಗೋ ಸಾಧ್ಯತೆ ಇದೆ. ಹೀಗೆ ಅದ್ಭುತವಾದ ಭವಿಷ್ಯ ಭಾರತದ ಎದುರಿಗೆ ನಿಂತಿದೆ. ಸೋ ಫ್ರೆಂಡ್ಸ್ ಇದಾಗಿತ್ತು ಭಾರತದಫೋರ್ ಟ್ರಿಲಿಯನ್ ಡಾಲರ್ ಜರ್ನಿ ಬಗ್ಗೆ ಒಂದಷ್ಟು ಮಾಹಿತಿ ತಿಳಿಸಿಕೊಡೋ ಪ್ರಯತ್ನ ಮತ್ತೆ ಮತ್ತೆ ಭೇಟಿಯಾಗ್ತಿರೋಣ ನಮಸ್ಕಾರ.
Get your SBM ZET Credit Card now- https://zet.sng.link/Ey029/y9e09?_dl=https%3A%2F%2Fzetapp.in%2FzetRupay&_p=%7B%22utm_source%22%3A%22MasthMagaa%22%2C%22utm_campaign%22%3A%22zet-rupay%22%2C%22sub1%22%3A%22ONECODE%22%7D&_forward_params=2&_smtype=3
——
Youtube: https://www.youtube.com/@UCBusXcy2hNAP_cIP0fCOf_w
Instagram: https://www.instagram.com/masthmagaa_com
.
.
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#4TrillionDollar #IndiaSurpassesJapan #IndiaJapan #4Trillion #IndianEconomy #JapanEconomy #MasthMagaa #Amar #NITIAayog #NITI #LargestEconomies #IMF #WorldEconomicOutlook #Germany #US #China #MakeInIndia
48 Comments
Get your SBM ZET Credit Card now- https://zet.sng.link/Ey029/y9e09?_dl=https%3A%2F%2Fzetapp.in%2FzetRupay&_p=%7B%22utm_source%22%3A%22MasthMagaa%22%2C%22utm_campaign%22%3A%22zet-rupay%22%2C%22sub1%22%3A%22ONECODE%22%7D&_forward_params=2&_smtype=3
Encourage new anchor's. Improve job opportunity s
If congres was in power, by now India would have slipped by atleast 10 places. Covid would have been their main reason, which our MODIJI managed with iron hand.
Where is mr.Amar prasad
Development 0
ಅಣ್ಣ ನನ್ನ ಆಟೋ ಮಿನಿಮಮ್ 30ರೂ 5 ವರ್ಷದಿಂದ ಬದಲಾಗಿಲ್ಲ
Where is Amar boss today?
GDP credit goes to 1991 LPG reforms &
Indian per capital income 🤡🤡 credit goes to aftr 2014 govt reforms 🤡
God bless modi ji, jai bharat
The great India. Jai Modi
Where r u sir. Ur voice needful for this newz
BHARAT ❤❤MODI ❤❤
congis left the chat 😂
Rasia kathe yenu
ಆದ್ರೆ ನನ್ cibil ಸ್ಕೋರ್ 210 ಇದೆಯಲ್ಲ
🕉️ ….. 🙏 ಸಂತೋಷದ ವಿಚಾರ ಧನ್ಯವಾದಗಳು ಭಾರತ್ ಮಾತಾ ಕೀ ಜೈ ಜೈ ಹಿಂದ್ ವಂದೇ ಮಾತರಂ
🕉️🚩🪔🌅🌞✊🇮🇳🙏
Jai Modiji 🎉
Congratulations, guys! We are in the top 4—keep contributing🇮🇳🎉
Sir old news
Jai modiji❤❤❤❤
ಆಗುತ್ತೆ ರಿ ಬಿಜೆಪಿ ಅಧಿಕಾರದಲ್ಲಿ ಎಲ್ಲವೂ ಆಗುತ್ತೆ ಕೆಲವು ಗುಲಾಂ ಸೊಳೆ ಮಕ್ಳು ದಿಕ್ಕು ತಪ್ಪಿಸುತ್ತಿದ್ದಾರೆ ಬರೆ ಸಾಲ್ ಸಾಲ್ ಅದು ಜನರ ದಿಕ್ಕು ಥಾಪಿಸುತ್ತಾತ್ರೆ .ಸಾಲ್ ಮನುಷ್ಯನ ಒಂದು ಬಾಗ್ ದೇಶದ ಒಂದು ಬಾಗ್ ಎಷ್ಟು ಸಾಲ್ ಇದೆ ಅನ್ನೋದು ಮುಖ್ಯ ವಲ್ಲ ಎಷ್ಟು ಅಭಿವೃದ್ಧಿ ವಾಗುತ್ತಿದೇವೆ ಅನೊಂದು ಮುಖ್ಯ .
Jai bharat jai shree Ram jai modi
🇮🇳 ಜೈ ಹಿಂದ್ ಜೈ ಭಾರತ್ ಒಂದೆ ಮಾತರಂ ಜೈ ಶ್ರೀ ರಾಮ್ ಜೈ ಹಿಂದ್…🇮🇳
🇮🇳
Modi & team yogiji 🐅🦁🐆👑💛❤️⚖️🪖🔥🌍🇮🇳🔥
ಕಾಂಗ್ರೆಸ್ ನಾಯಿ ಗಳಿಗೆ…. ಉಷ್ಣ ಬಂದು ಇರುತ್ತೆ
Make in India koduge ide 🎉
Nosass 4 yer doepw😊
2014_2039 prime minister's of bharth honerble shree Narendra Modi damodhar continue required and India becomes 4 th largest economic growth in the world and akhand Bharat required 2047 target🙏🙏🙏🌹🌹🌹🇮🇳🇮🇳🇮🇳
ಜೈ ಹಿಂಡ್ ಜೈ ಜವಾನ್ ಜೈ ಕಿಸಾನ್ ಜೈ ಬಿಜೆಪಿ ಜೈ ಮೋಡಿಜಿ 🙏🙏🙏🌹🌹🌹🇮🇳🇮🇳🇮🇳
2014_2039 ಪ್ರಧಾನ ಮಂತ್ರಿ ಭರ್ತ್ ಗೌರವಾನ್ವಿತ ಶ್ರೀ ನರೇಂದ್ರ ಮೋದಿ ದಾಮೋದರ್ ಅಗತ್ಯವಾಗಿದೆ ಮತ್ತು ಭಾರತವು ವಿಶ್ವದ 4 ನೇ ಅತಿದೊಡ್ಡ ಆರ್ಥಿಕ ಬೆಳವಣಿಗೆಯಾಗಿದೆ ಮತ್ತು ಅಖಂಡ್ ಭಾರತ್ಗೆ 2047 ಅಗತ್ಯವಿದೆ 🙏🙏🙏🌹🌹🌹🇮🇳🇮🇳🇮🇳
MODIJIs ❤
👍👍
ನಮ್ಮ ದೇಶ ಜಪಾನ್ ದೇಶವನ್ನು ಎಷ್ಟೇ ಹಿಂದಿಕ್ಕಿದರೂ ಕೂಡ ಜಪಾನ್ ದೇಶದ ನಿಯಮಗಳು ,ನಾಗರಿಕತೆ,ಅಲ್ಲಿನ ಸ್ಥಿತಿಗಳಿಗಳಂತೆ ಇಲ್ಲ..ನಮ್ಮ ದೇಶ ಕಲಿಯಬೇಕಾದ್ದು ತುಂಬಾ ಇದೆ…
ಅಷ್ಟೇ ಅಲ್ಲ ಇತ್ತೀಚೆಗೆ ನಿರುದ್ಯೋಗದ ಸಮಸ್ಯೆ ತುಂಬಾ ಜಾಸ್ತಿ, ಅಷ್ಟೇ ಅಲ್ಲ ಕಷ್ಟ ಪಟ್ಟು ದುಡಿಯೋರಿಗೆ ಸರಿಯಾದ ಸಂಭಾವನೆ ಸಿಕ್ತಾನೆ ಇಲ್ಲ..
ಎಷ್ಟು ಜನ ಈ ಮಾತನ್ನು ಒಪ್ಕೋತೀರಾ….
Japan not = to india. Geographically very small country is ahead, its not worth comparing with japan, try comparing with at least china 17 trillion,
ಜನಸಂಖ್ಯೆ ಜಾಸ್ತಿಯಾದ ಹಾಗೆ GDP ಜಾಸ್ತಿಯಾಗುತ್ತೆ, ಅದೇನು ಸಾಧನೆಯಲ್ಲ. ಜನರನ್ನ ದಾರಿ ತಪ್ಸೋದು ಬೇಡ. Per capita income ಜಪಾನ್ ಗಿಂತ ಜಾಸ್ತಿಮಾಡಿ ತೋರಿಸಲಿ. ಸಾಧನೆ ಮಾಡಿ ತೋರಿಸಲಿ
ಮತೀಯ ಧರ್ಮಗಳನ್ನು ತೆಲೆಗಚ್ಚಿಕೊಳ್ಳಲು ಬಿಟ್ಟರೆ ಇನ್ನು ಹೆಚ್ಚಿನ ಬೆಳವಣಿಗೆ ಆಗುತ್ತೆ ಭಾರತ
When india reach Number one
Bro gdp per capita baggenu video madi.. why government hiding this 😅😅😅
All because of the population. Please also tell us what it means and why we should look at per capita income
ನಮೋ ಮೋದಿ. ಮೋದಿಜಿ ವಿರೋಧಿಗಳಿಗೆ ಈ ವಿಷಯ ಕೇಳಿ ಹೃದಯ ಬಡಿತ ನೀತಿರುತ್ತೆ 😂
ಅವ್ರು population ಗು ನಮಗೂ ಎಷ್ಟು ವ್ಯತ್ಯಾಸ
Jai Hind Jai Bharat🎉🎉
🇮🇳🇮🇳🇮🇳🇮🇳💪💪💪💪🇮🇳🇮🇳🇮🇳🇮🇳💪💪💪💪🇮🇳🇮🇳🇮🇳🇮🇳💪💪💪💪🇮🇳🇮🇳🇮🇳🇮🇳💪💪💪💪
GDP Growth Does Not Reflect Over All Development, Everybody Should Understand, Japan Has Hightech Govt Hospitals and Education System, Japan Has Bullet Trains, Japan is Technically Ahead of Us, Even in Percapita GDP, But in India, we are offering freebees, roads are still the same, ofcourse highways are developing but when it comes to percapita GDP we are above 100th place, now dont give pollulation numbers, even china has equal population, but they are 4 times ahead of us
ಭಾರತ ಅಭಿವೃದ್ಧಿ ಹೊಂದುತ್ತಿರುವ ದೇಶವಾಗಿದ್ದು ತುಂಬಾ ಬುದ್ಧಿವಂತಿಕೆಯಲ್ಲಿ ದಾಪುಗಾಲನ್ನಿಟ್ಟು ಬೆಳೆಯುವ ಟೈಮಲ್ಲಿ ಯುದ್ಧ ಇವನ್ನೆಲ್ಲ ಬಿಟ್ಟು ದೇಶದ ಅಭಿವೃದ್ಧಿ ಬಗ್ಗೆ ಗಮನಹರಿಸಬೇಕು ಭಾರತೀಯ ಜನಗಳು ಎಲ್ಲಾ ಒಗ್ಗಟ್ಟಿನಿಂದ ದೇಶದ ಅಭಿವೃದ್ಧಿಗೆ ಶ್ರಮ ಪಡಿಬೇಕು ಜೈ ಭಾರತ್
ಭಾರತ ನಾಲ್ಕನೇ ಆರ್ಥಿಕ ತೆ ಹೊಂದಿದೆ ಆದರೆ ಜಪಾನ್ ಗೆ ಹೋಲಿಸಿದರೆ ಡೆವಲಪ್ಮೆಂಟ್ ಮತ್ತು ಟೆಕ್ನಾಲಜಿ ನಲ್ಲಿ ಎಷ್ಟೋ ಮುಂದಿದೆ..
ಆರ್ಥಿಕತೆ ಯಾವುದಕ್ಕೆ ರಿಲೆಟೆಡ್ ಇರುತ್ತೆ ಹೇಳಿ…
Modiji ge jai